Asianet Suvarna News Asianet Suvarna News

ಸಿದ್ದರಾಮಯ್ಯರಿಂದ ಫುಡ್ ಕಿಟ್ ಪಡೆಯಲು ನೂಕುನುಗ್ಗಲು, ಕೊರೋನಾ ರೂಲ್ಸ್ ಬ್ರೇಕ್

Jun 21, 2021, 4:43 PM IST

ಕೊಪ್ಪಳ (ಜೂ. 21): ಇಲ್ಲಿನ ಕ್ರೀಡಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ ಫುಡ್ ಕಿಟ್ ವಿತರಿಸಿದ್ಧಾರೆ. ಸಿದ್ದರಾಮಯ್ಯರನ್ನು ನೋಡಲು ನೂಕು ನುಗ್ಗಲು ಉಂಟಾಯಿತು. ಕೊರೋನಾ ನಿಯಮವಿಲ್ಲ, ಮಾಸ್ಕ್ ಇಲ್ಲದೇ ಫುಡ್ ಕಿಟ್ ಪಡೆಯಲು ಮುಗಿಬಿದ್ದರು. ಅನ್‌ಲಾಕ್ ಆಗಿದ್ದೇ ತಡ, ಜನರು ಕೊರೋನಾವನ್ನು ಮರೆತೇ ಬಿಟ್ಟಿದ್ಧಾರೆ. 

ಸಿಂಗನಾಯಕನ ಹಳ್ಳಿ ಕೆರೆ ಉಳಿಸಲು NBF ಅಭಿಯಾನ; 6313 ಮರಗಳನ್ನು ಕಡಿಯಲು ವಿರೋಧ