Asianet Suvarna News Asianet Suvarna News

ಈ ತರಹ ಸೆಕ್ಯೂರಿಟಿ ಮಾಡಿದ್ರೆ ಕೊರೋನಾ ಹರಡದೇ ಇನ್ನೇನಾಗುತ್ತೆ! ಹುಬ್ಳಿ ಕತೇನ್ರೀ

ಕಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯ/ ಸೆಕ್ಯೂರಿಟಿ ಗಾರ್ಡ್ ಎಡವಟ್ಟು/ ಕೊರೋನಾ ಹರಡಲು ಆಸ್ಪತ್ರೇಯೇ ಕಾರಣವಾಯ್ತಾ?/ ಸಾನಿಟೈಸರ್ ಇಲ್ಲ, ಮಾಸ್ಕ್ ಇಲ್ಲ

ಹುಬ್ಬಳ್ಳಿ (ಮೇ 30)   ಕೊರೋನಾ ವೈರಸ್ ಹರಡಲು  ಈ  ಆಸ್ಪತ್ರೆಯ ಅವ್ಯವಸ್ಥೆ ಕಾರಣವಾಗಿದೇಯಾ? ಅಂಥದ್ದೊಂದು ಅನುಮಾನ ಮೂಡಿದೆ.

ಮದ್ಯ ಪ್ರಿಯರಿಗೆ ಮೇಲಿಂದ ಮೇಲೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಇಲ್ಲಿನ ಸೆಕ್ಯೂರಿಟಿ ವ್ಯವಸ್ಥೆ ನೋಡಿದರೆ ಭಯ ಬೀಳಲೇಬೇಕು . ಹುಬ್ಬಳ್ಳಿ ಕಿಮ್ಸ್ ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯ ಎಡವಟ್ಟಿನಿಂದಲೇ ಕೊರೋನಾ ಹರಡಿತಾ? ಎಂಬ ಅನುಮಾನ ಮೂಡಿದೆ.

Video Top Stories