ಹೆಸರಿಗೆ 'ಸೋನಾ' ಮಸೂರಿ, ಆದರೆ ಬೆಳೆದ ರೈತನ ಸ್ಥಿತಿ ಶೋಚನೀಯ!
ಸೋನಾ ಮಸೂರಿಗೆ ಕೇಳೋರೆ ಇಲ್ಲ| ಎ ಗ್ರೇಡ್ ಸೋನಾಗೆ ಬೆಲೆ ಇಲ್ಲದೆ ಅನ್ನದಾತ ಕಂಗಾಲು| 43.243 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಸೋನಾ ಮಸೂರಿ ಭತ್ತ| ಸೂಕ್ತ ಬೆಲೆ ಸಿಗದೆ ಸೋನಾ ಮಸೂರಿ ಭತ್ತ ಬೆಳೆದ ರೈತ ಕಂಗಾಲು|
ರಾಯಚೂರು(ಡಿ.13): ರಾಜ್ಯದ ಮನೆ ಮಾತಾಗಿರುವ ಸೋನಾ ಮಸೂರಿ ಭತ್ತದ ದರ ಕುಸಿತವಾಗಿದೆ. ಸೋನಾ ಮಸೂರಿ ಭತ್ತ ನಂಬಿದ ರೈತರು ಕಂಗಾಲಾಗಿದ್ದಾರೆ. ಹಾಗಾದರೇ ಯಾವ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಏಕೆ ರಾಯಚೂರಿನ ಸೋನಾ ಮಸೂರಿ ಭತ್ತಕ್ಕೆ ಬೇಡಿಕೆ ಕಡಿಮೆ ಆಯ್ತು ಅಂತೀರಾ ಈ ವರದಿ ನೋಡಿ.
ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ: ಸಚಿವ ಸವದಿ