Asianet Suvarna News Asianet Suvarna News

ಕೊರೋನಾ ವಾರಿಯರ್‌: ಬಡ ಆಶಾ ಕಾರ್ಯಕರ್ತೆಯ ಜೀವಕ್ಕಿಲ್ಲವೇ ಬೆಲೆ..?

ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮೃತಪಟ್ಟ ಆಶಾ ಕಾರ್ಯಕರ್ತೆ| ಮೇ.10 ರಂದು ಸಾವನ್ನಪ್ಪಿದ್ದ  ಆಶಾ ಕಾರ್ಯಕರ್ತೆ ಭೀಮಕ್ಕ| ಭೀಮಕ್ಕ ಸಾವನ್ನಪ್ಪಿ 13 ದಿನಗಳಾದ್ರೂ ಸರ್ಕಾರದಿಂದ ಇದುವರಗೆ ಯಾವುದೇ ಪರಿಹಾರ ಬಂದಿಲ್ಲ|c

First Published May 23, 2020, 2:49 PM IST | Last Updated May 23, 2020, 2:49 PM IST

ಬಳ್ಳಾರಿ(ಮೇ.23): ಮೇ.10 ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಆಶಾ ಕಾರ್ಯಕರ್ತೆ ಭೀಮಕ್ಕ ಅವರು ಮೃತಪಟ್ಟಿದ್ದರು. ಭೀಮಕ್ಕ ಸಾವನ್ನಪ್ಪಿ 13 ದಿನಗಳಾದ್ರೂ ಸರ್ಕಾರದಿಂದ ಇದುವರಗೆ ಯಾವುದೇ ಪರಿಹಾರ ಬಂದಿಲ್ಲ. 

ಒಂದು ದಿನದ ಕರ್ಫ್ಯೂ: ಭಾನುವಾರ ಸಂಪೂರ್ಣ ಲಾಕ್‌ಡೌನ್‌

ಇದರಿಂದ ಭೀಮಕ್ಕ ಅವರ ಕುಟುಂಬ ಬಹಳ ಸಂಕಷ್ಟದಲ್ಲಿದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳನ್ನ ಸಂಪರ್ಕಿಸಿದರೆ ತಾಂತ್ರಿಕ ಸಮಸ್ಯೆಯ ಬಗ್ಗೆ ಸಬೂಬು ಹೇಳುತ್ತಿದ್ದಾರೆ.
 

Video Top Stories