ಲಾಕ್ ಡೌನ್ ಮದುವೆಗೆ ಹೊಸ  ಮಾರ್ಗಸೂಚಿ, ಏನೇನು ಕಂಡಿಶನ್ ಇದೆ?

ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿ/ ಸಮಾರಂಭಕ್ಕೆ ಬರು ವರ ವಿಳಾಸ ಕಡ್ಡಾಯ/ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ

First Published May 15, 2020, 5:43 PM IST | Last Updated May 15, 2020, 5:46 PM IST

ಬೆಂಗಳೂರು(ಮೇ 15) ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಹೊಸ ಮಾರ್ಗಸೂಚಿ ಏನು ಹೇಳುತ್ತದೆ?

ಆನ್ ಲೈನ್ ನಲ್ಲಿ ಮಗನ ಮದುವೆ ಕಂಡ ಶಿವಮೊಗ್ಗ ತಂದೆ-ತಾಯಿ

ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ. ಸಮಾರಂಭಕ್ಕೆ ಬರುವವರ ವಿಳಾಸ ಇರುವುದು ಕಡ್ಡಾಯ. ಆರೋಗ್ಯ ಸೇತು ಆಪ್ ಬಳಸಬೇಕು ಎಂಬುದನ್ನು ತಿಳಿಸಲಾಗಿದೆ.