ಬೆಂಗಳೂರಿನ ಮತ್ತೊಂದು ಸ್ಲಂಗೆ ಕೊರೋನಾ, 3 ತಿಂಗಳಿಂದ ಮನೆಯಲ್ಲಿ ಇದ್ದವನಿಗೆ ಚೀನಾ ವೈರಸ್!

ಬೆಂಗಳೂರಿನ ಮತ್ತೊಂದು ಸ್ಲಂಗೆ ವಕ್ಕರಿಸಿದ ಕೊರೋನಾ/ ಪಾದರಾಯನಪುರ, ಹೊಂಗಸಂದ್ರದಂತೆ ಆಗುತ್ತದೆಯಾ ನಾಗವಾರ/ ಮೂರು ತಿಂಗಳಿನಿಂದ ಮನೆಯಲ್ಲಿ ಇದ್ದವನಿಗೆ ಕೊರೋನಾ

First Published May 21, 2020, 3:29 PM IST | Last Updated May 21, 2020, 3:32 PM IST

ಬೆಂಗಳೂರು(ಮ 21)  ಬೆಂಗಳೂರಿನ ಮತ್ತೊಂದು ಸ್ಲಂಗೆ ಕೊರೋನಾ ವಕ್ಕರಿಸಿದೆ. ಮತ್ತೊಂದು ಕೊರೋನಾ ಕಾರ್ಖಾನೆಯಾಗುತ್ತಾ ನಾಗವಾರ ಎಂಬ ಪ್ರಶ್ನೆ ಮೂಡಿದೆ.

ಮುಂಬೈನಿಂದ ಶಿರಸಿಗೆ ಬಂದಿದ್ದ ಚಾಲಕರಿ ಅರೆಸ್ಟ್

ಮೂರು ತಿಂಗಳಿನಿಂದ ಬೆಡ್ ರೆಸ್ಟ್ ನಲ್ಲಿ ಇದ್ದ ವ್ಯಕ್ತಿಗೆ ಕೊರೋನಾ ತಾಗಿದೆ. ಇದೀಗ ಇಡೀ ಸ್ಲಂ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಅಕ್ಕ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ನಿಂದ ಬಂದಿದೆಯಾ ಗೊತ್ತಿಲ್ಲ.