ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಹೆಚ್ಚಿದ ಒತ್ತಡ

ಇದೀಗ ಮೈಸೂರು ಮೇಯರ್ ಕೂಡಾ ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಮೈಸೂರಿನ ಈದ್ಗಾ ಮೈಸೂರಿನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಮೈಸೂರು ಮೇಯರ್ ಒತ್ತಾಯಿಸಿದ್ದಾರೆ.

First Published May 23, 2020, 6:16 PM IST | Last Updated May 23, 2020, 6:16 PM IST

ಮೈಸೂರು(ಮೇ.23): ರಂಜಾನ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಅವಕಾಶ ಮಾಡಿಕೊಡಿ ಎನ್ನುವ ಒತ್ತಡ ಇದೀಗ ಜೋರಾಗಿ ಕೇಳಿ ಬರುತ್ತಿದೆ. ಈ ಹಿಂದೆ ಮಾಜಿ ಸಚಿವ ಸಿಎಂ ಇಬ್ರಾಹಿಂ ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದರು. 

ಇದೀಗ ಮೈಸೂರು ಮೇಯರ್ ಕೂಡಾ ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಮೈಸೂರಿನ ಈದ್ಗಾ ಮೈಸೂರಿನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಮೈಸೂರು ಮೇಯರ್ ಒತ್ತಾಯಿಸಿದ್ದಾರೆ.

ಲ್ಯಾಬ್ ರಿಪೋರ್ಟ್ ಎಡವಟ್ಟು; ಮೂಡಿಗೆರೆ ಡಾಕ್ಟರ್ ಸೇಫ್..!

ಈ ವಿಚಾರದ ಬಗ್ಗೆ ಮೈಸೂರು ಮೇಯರ್ ತನ್ನಿಮ್ ಸುವರ್ಣ ನ್ಯೂಸ್ ಹೇಳಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...
 
Video Top Stories