ಮೂಡಿಗೆರೆ ಡಾಕ್ಟ್ರು ಪಾಸಿಟಿವ್, ನೆಗೆಟಿವ್ ರಿಪೋರ್ಟ್: ಲ್ಯಾಬ್ ಎಡವಟ್ಟಿಗೆ ಜನ ಹೈರಾಣು
ಇದೀಗ ಮೂಡಿಗೆರೆ ಡಾಕ್ಟರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಡಾಕ್ಟರ್ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದೆ. ಇದರೊಂದಿಗೆ ಡಾಕ್ಟರ್ ಸೇರಿದಂತೆ ಅವರ ಬಳಿ ಚಿಕಿತ್ಸೆ ಪಡೆದವರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
ಚಿಕ್ಕಮಗಳೂರು(ಮೇ.23): ಮೂಡಿಗೆರೆಯ ಡಾಕ್ಟರ್‌ವೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ ಎನ್ನುವ ವಿಚಾರ ಕಾಫಿ ನಾಡಿನ ಜನತೆಯ ನಿದ್ದೆಗೆಡಿಸಿತ್ತು. ಈ ಡಾಕ್ಟರ್ ಬಳಿ ಚಿಕಿತ್ಸೆ ಪಡೆದವರೆಲ್ಲ ಕಂಗಾಲಾಗಿ ಹೋಗಿದ್ದರು.
ಇದೀಗ ಮೂಡಿಗೆರೆ ಡಾಕ್ಟರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಡಾಕ್ಟರ್ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದೆ. ಇದರೊಂದಿಗೆ ಡಾಕ್ಟರ್ ಸೇರಿದಂತೆ ಅವರ ಬಳಿ ಚಿಕಿತ್ಸೆ ಪಡೆದವರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
"
ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದ ವಿಶ್ವಸಂಸ್ಥೆ ಅಧಿಕಾರಿಗೆ ಸಂಕಷ್ಟ, ಮಾನನಷ್ಟ ಕೇಸ್ ದಾಖಲು!
ಪಾಸಿಟಿವ್ ಬಂದ ನಾಲ್ಕೇ ದಿನಕ್ಕೆ ಡಾಕ್ಟರ್ ಡಿಸ್ಚಾರ್ಜ್ ಮಾಡಿದ್ದಾರೆ. ಒಬ್ಬ ಡಾಕ್ಟರ್ ಕೇಸ್‌ನಿಂದ ಎರಡು ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.