Asianet Suvarna News Asianet Suvarna News
breaking news image

ಗಂಗಾವತಿ: ಊಟ ಇಲ್ಲ ಅಂದಿದ್ದಕ್ಕೆ ಢಾಬಾಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

ಊಟ ಇಲ್ಲ ಅಂದಿದ್ದಕ್ಕೆ ಢಾಬಾಕ್ಕೆ (Dhabha) ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ತಡರಾತ್ರಿ 11 ರ ನಂತರ ಬಂದು, ಊಟ ಕೊಡಿ ಎಂದಿದ್ದಾರೆ. 

ಕೊಪ್ಪಳ (ಮೇ. 26): ಊಟ ಇಲ್ಲ ಅಂದಿದ್ದಕ್ಕೆ ಢಾಬಾಕ್ಕೆ (Dhabha) ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ತಡರಾತ್ರಿ 11 ರ ನಂತರ ಬಂದು, ಊಟ ಕೊಡಿ ಎಂದಿದ್ದಾರೆ. ಊಟ ಇಲ್ಲ ಎಂದಿದ್ದಕ್ಕೆ ಢಾಬಾಕ್ಕೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. 

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್: ವಾಟ್ಸಾಪ್ ಚಾಟ್ ವೈರಲ್

Video Top Stories