ಚಿಕ್ಕಮಗಳೂರಿನಲ್ಲಿ ಪೌರ ಕಾರ್ಮಿಕರ ಮೇಲೆ ಏಕಾಏಕಿ ಕಿಡಿಗೇಡಿಗಳಿಂದ ಹಲ್ಲೆ

ಚಿಕ್ಕಮಗಳೂರಿನಲ್ಲಿ ಪೌರಕಾರ್ಮಿಕರ ಮೇಲೆ ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಕಸ ಸಂಗ್ರಹಿಸಿದ್ದ ಪೌರ ಕಾರ್ಮಿಕರ ಮೇಲೆ ಉಪ್ಪಳ್ಳಿ ಮಸೀದಿ ಬಳಿ ದಾಳಿ ಮಾಡಲಾಗಿದೆ. ಕೊರೋನಾ ಜಾಗೃತಿ ಹಾಡನ್ನು ಹಾಕಿಕೊಂಡು ಕಸ ಸಂಗ್ರಹಿಸುತ್ತಿದ್ದ ಪೌರ ಕಾರ್ಮಿಕ ಮಂಜುನಾಥ್ ಮೇಲೆ ಇದ್ದಕ್ಕಿದ್ದಂತೆ ಕಿಡಿಗೇಡಿಗಳು ದಾಳಿ ಮಾಡಿದ್ದು ಮಂಜುನಾಥ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

 

First Published Apr 21, 2020, 7:16 PM IST | Last Updated Apr 21, 2020, 7:21 PM IST

ಬೆಂಗಳೂರು (ಏ. 21): ಚಿಕ್ಕಮಗಳೂರಿನಲ್ಲಿ ಪೌರಕಾರ್ಮಿಕರ ಮೇಲೆ ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಕಸ ಸಂಗ್ರಹಿಸಿದ್ದ ಪೌರ ಕಾರ್ಮಿಕರ ಮೇಲೆ ಉಪ್ಪಳ್ಳಿ ಮಸೀದಿ ಬಳಿ ದಾಳಿ ಮಾಡಲಾಗಿದೆ.

ಕೊರೋನಾ ಜಾಗೃತಿ ಹಾಡನ್ನು ಹಾಕಿಕೊಂಡು ಕಸ ಸಂಗ್ರಹಿಸುತ್ತಿದ್ದ ಪೌರ ಕಾರ್ಮಿಕ ಮಂಜುನಾಥ್ ಮೇಲೆ ಇದ್ದಕ್ಕಿದ್ದಂತೆ ಕಿಡಿಗೇಡಿಗಳು ದಾಳಿ ಮಾಡಿದ್ದು ಮಂಜುನಾಥ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಲಾಕ್‌ಡೌನ್ ಎಫೆಕ್ಟ್‌: ಪಾತಳಕ್ಕಿಳಿದ ಕಚ್ಚಾತೈಲಬೆಲೆ; ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಕಮ್ಮಿ

Video Top Stories