ಲಾಕ್‌ಡೌನ್ ಎಫೆಕ್ಟ್: ಪಾತಳಕ್ಕಿಳಿದ ಕಚ್ಚಾತೈಲಬೆಲೆ; ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಕಮ್ಮಿ
- ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾತಳಿಕ್ಕಿಳಿದ ಕಚ್ಚಾತೈಲ ಬೆಲೆ
- ಕೊರೋನಾವೈರಸ್ ಕಾರಣದಿಂದ ವಿಶ್ವದೆಲ್ಲೆಡೆ ಲಾಕ್‌ಡೌನ್
- ಕಚ್ಚಾತೈಲ ಬ್ಯಾರೆಲ್‌ಗೆ 0.01 ಡಾಲರ್ ಮಾತ್ರ!
ಬೆಂಗಳೂರು (ಏ.21): ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಚ್ಚಾತೈಲ ಬೆಲೆ ಪಾತಳಿಕ್ಕಿಳಿದಿದೆ. ಕೊರೋನಾವೈರಸ್ ಕಾರಣದಿಂದ ವಿಶ್ವದೆಲ್ಲೆಡೆ ಲಾಕ್‌ಡೌನ್ ಆಗಿರುವ ಕಾರಣ, ತೈಲಕ್ಕೆ ಬೇಡಿಕೆ ಕುಸಿದಿದೆ. ಕಚ್ಚಾತೈಲ ಬ್ಯಾರೆಲ್‌ವೊಂದಕ್ಕೆ ಬೆಲೆ 0.01 ಡಾಲರ್ ಮಾತ್ರ! ಇಲ್ಲಿದೆ ಹೆಚ್ಚಿ ಮಾಹಿತಿ...
ಇದನ್ನೂ ನೋಡಿ | ದೇಶವನ್ನು ಉಳಿಸಿ ದೇಶವಾಸಿಗಳನ್ನು ಕಾಪಾಡುತ್ತಾ ಮೋದಿ ಪಂಚಸೂತ್ರ?
ಲಾಕ್‌ಡೌನ್: ಲ್ಯಾಪ್‌ಟಾಪ್ ವಿಡಿಯೋ ಮೂಲಕ ಮದುವೆ...
"