Asianet Suvarna News Asianet Suvarna News

'ನಡೀರಿ ಎಲ್ಲಿಗೆ ಬೇಕಾದ್ರೂ ಬರ್ತಿವಿ' ವೈದ್ಯರ ಗೋಳು ಕೇಳಿ ಸ್ವಲ್ಪ

ಕೊರೋನಾ ನಡುವೆ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ/ ಹದಿನೈದು ದಿನಗಳಿಂದ ಪ್ರತಿಭಟನೆ/ ಶಿಷ್ಯ ವೇತನಕ್ಕಾಗಿ ಆಗ್ರಹ/ ಸಾಮಾಜಿಕ ಅಂತರ ಕಾಯ್ದುಕೊಂಡೆ ಪ್ರತಿಭಟನೆ

ದಾವಣಗೆರೆ(ಜು. 15)  ಕೊರೋನಾ ನಡುವೆ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದೆ. ಶಿಷ್ಯ ವೇತನ ಬಂದಿಲ್ಲ ಎಂಬ ಕಾರಣಕ್ಕೆ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರದಿಂದಲೇ ಅಗ್ಗದ ಕೊರೋನಾ ಟೆಸ್ಟ್ ಕಿಟ್

ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೆ ಪ್ರತಿಭಟನೆ ನಡೆಸುತ್ತಿದ್ದಾರೆ. 

Video Top Stories