Asianet Suvarna News Asianet Suvarna News

ಚಾಮರಾಜನಗರ : ಜನರಿಗೆ ಶಾಪವಾದ ಹೂ ಸಂಸ್ಕರಣಾ ಘಟಕ

ಚೆಂಡು  ಮಲ್ಲಿಗೆ ಹೂವು ಸಂಸ್ಕರಣಾ ಘಟಕ ಇಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲುಕು ಕಗ್ಗಲದಹುಂಡಿ ಬಳಿ ಸ್ಥಾಪನೆಗೊಂಡಿರುವ ಕಾರ್ಖಾನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು ಜನರು ತಿವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ. 

ಸುಮಾರು 50 ಎಕರೆ ಪ್ರದೇಶದಲ್ಲಿ ಚೆಂಡು ಮಲ್ಲಿಗೆ ಹೂವಿನ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗಿದೆ. ಕೊಳೆತ ಚೆಂಡು ಹೂವುಗಳನ್ನು ಸಂಸ್ಕರಣೆ ಮಾಡುವಾಗ ಊರಿನಲ್ಲಿ ಕೆಟ್ಟ ವಾಸನೆ ಬೀರುತ್ತಿದೆ. ಆದರೆ ಸಮಸ್ಯೆ ನೀಗಿಸುವಲ್ಲಿ ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯ ವಹಿಸಿದೆ. 

First Published Oct 25, 2021, 11:03 AM IST | Last Updated Oct 25, 2021, 11:03 AM IST

ಚಾಮರಾಜನಗರ (ಅ.25):  ಚೆಂಡು  ಮಲ್ಲಿಗೆ ಹೂವು ಸಂಸ್ಕರಣಾ ಘಟಕ ಇಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲುಕು ಕಗ್ಗಲದಹುಂಡಿ ಬಳಿ ಸ್ಥಾಪನೆಗೊಂಡಿರುವ ಕಾರ್ಖಾನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು ಜನರು ತಿವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ. 

ಚೆಂಡು ಹೂವಿನ ಟೀ ಚರ್ಮದ ರೋಗಕ್ಕೆ ಆಗಬಲ್ಲದು ಮದ್ದು!

ಸುಮಾರು 50 ಎಕರೆ ಪ್ರದೇಶದಲ್ಲಿ ಚೆಂಡು ಮಲ್ಲಿಗೆ ಹೂವಿನ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗಿದೆ. ಕೊಳೆತ ಚೆಂಡು ಹೂವುಗಳನ್ನು ಸಂಸ್ಕರಣೆ ಮಾಡುವಾಗ ಊರಿನಲ್ಲಿ ಕೆಟ್ಟ ವಾಸನೆ ಬೀರುತ್ತಿದೆ. ಆದರೆ ಸಮಸ್ಯೆ ನೀಗಿಸುವಲ್ಲಿ ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯ ವಹಿಸಿದೆ. 

Video Top Stories