ರಾಜ್ಯ ಸರ್ಕಾರಕ್ಕೆ ಖಾದರ್ ಖಡಕ್ ಪ್ರಶ್ನೆ, ಉತ್ತರ ಕೊಡುವವರು ಯಾರು?

ಬೆಂಗಳೂರು(ಡಿ. 26)  ಕುಟುಂಬಕ್ಕೆ ಪರಿಹಾರ ಕೊಟ್ಟು ವಾಪಸ್ ಪಡೆಯಬಾರದಿತ್ತು. ಸರ್ಕಾರ ಇಂಥ ಕೆಲಸ ಮಾಡಬಾರದಿತ್ತು. ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದಿತ್ತು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಪೌರತ್ವ ಮಸೂದೆ ವಿಚಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಸರ್ಕಾರ ಆರಂಭದಲ್ಲಿ ಪರಿಹಾರ ಘೋಷಣೆ ಮಾಡಿ ನಂತರ ಸಿಸಿ ಟಿವಿ ದೃಶ್ಯಾವಳಿ ಬಿಡುಗಡೆಯಾದ ನಂತರ ಸರ್ಕಾರ ತನಿಖೆ ನಂತರವಷ್ಟೇ ಪರಿಹಾರ ಎಂದು ಹೇಳಿತ್ತು.

First Published Dec 26, 2019, 10:21 PM IST | Last Updated Dec 26, 2019, 10:28 PM IST

ಮಂಗಳೂರು(ಡಿ. 26)  ಕುಟುಂಬಕ್ಕೆ ಪರಿಹಾರ ಕೊಟ್ಟು ವಾಪಸ್ ಪಡೆಯಬಾರದಿತ್ತು. ಸರ್ಕಾರ ಇಂಥ ಕೆಲಸ ಮಾಡಬಾರದಿತ್ತು. ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದಿತ್ತು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಮಂಗಳೂರು ಘಟನೆ ಹಿಂದಿನ ಕಾರಣ ಬಟಾಬಯಲು