ಚಿಕ್ಕಮಗಳೂರು:  ಮುಂಬೈ ಸೋಂಕಿದ್ದ ವ್ಯಕ್ತಿ ಆತ್ಮಹತ್ಯೆ, ಸಂಪರ್ಕಿತರ ಮಾಹಿತಿ ಸಮಾಧಿ

ಕೊರೋನಾಕ್ಕೆ ಹೆದರಿ ಆತ್ಮಹತ್ಯೆ/ ಐಸೋಲೇಶನ್ ನಲ್ಲಿ ಇದ್ದ ವ್ಯಕ್ತಿ ಶೌಚಾಲಯಕ್ಕೆ ತೆರಳಿ ಆತ್ಮಹತ್ಯೆ/ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಕೊಪ್ಪದ ವ್ಯಕ್ತಿ/ ಮಹಾರಾಷ್ಟ್ರದಿಂದ ಹಿಂದಿರುಗಿದ್ದರು

First Published May 24, 2020, 6:39 PM IST | Last Updated May 24, 2020, 6:40 PM IST

ಚಿಕ್ಕಮಗಳೂರು(ಮೇ 24)  ಚಿಕ್ಕಮಗಳೂರಿನಲ್ಲಿ ಕ್ವಾರಂಟೈನ್ ನಲ್ಲಿ ಇದ್ದ ವ್ಯಕ್ತಿ ಕೊರೋನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಸೋಲೇಶನ್ ನಲ್ಲಿ ಇದ್ದ ವ್ಯಕ್ತಿ ಶೌಚಾಲಯಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಚ್ಚಿಬಿದ್ದ ಕರುನಾಡು, ಮುಂಬೈ ಕಂಟಕದಿಂದ ಮತ್ತೆ ನೂರು ಕೇಸು

ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇದು ಆರೋಗ್ಯ ಇಲಾಖೆಗೆ ಮತ್ತೊಂದು ಸವಾಲು ತಂದಿದ್ದು ಯಾರೊಂದಿಗೆ ಸಂಪರ್ಕ ಹೊಂದಿದ್ದ ಎಂಬುದನ್ನು ಹೆಕ್ಕಿ ತೆಗೆಯುವುದು ಕಷ್ಟವಾಗಿದೆ.