ಕರ್ನಾಟಕದಲ್ಲಿ 97 ಕೇಸು ಭಾನುವಾರದ ಲೆಕ್ಕ, ಬೆಂಗಳೂರಿನ ಕತೆ ಏನು?

ಕರ್ನಾಟಕದಲ್ಲಿ ಮುಂದುವರಿದ ಕೊರೋನಾ ಆರ್ಭಟ/ ಭಾನುವಾರ 97 ಕೇಸು ದಾಖಲು/ ಬೆಚ್ಚಿ ಬೀಳಿಸುವ ಜಿಲ್ಲಾವಾರು ಅಂಕಿ ಅಂಶ

First Published May 24, 2020, 5:25 PM IST | Last Updated May 24, 2020, 5:27 PM IST

ಬೆಂಗಳೂರು(ಮೇ 24) ಕರ್ನಾಟಕದಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಶನಿವಾರ ದ್ವಿಶತಕ ಬಾರಿಸಿದ್ದ ಕೊರೋನಾ ಇವತ್ತಿನ ಲೆಕ್ಕ 97.

ಗ್ರಾಮೀಣ ಭಾಗಕ್ಕೆ ಕೊರೋನಾ ಹರಡದಂತೆ ಸರ್ಕಾರದ ಪ್ಲಾನ್

ಕರ್ನಾಟಕದಲ್ಲಿ 97 ಕೇಸು ದಾಖಲಾಗಿದ್ದು 2056ಕ್ಕೆ ಒಟ್ಟು ಕೇಸುಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾವಾರು ಲೆಕ್ಕವೆಂತೂ ಕೇಳುವುದೇ ಬೇಡ. 

Video Top Stories