ಅಮ್ಮನಿಗಾಗಿ ಮದ್ಯ ಖರೀದಿಸಿದ ಮಗ; ಕೋಲಾರದಲ್ಲೊಬ್ಬ ಆಧುನಿಕ ಶ್ರವಣ ಕುಮಾರ್!
ತಾಯಿಗಾಗಿ ಕ್ಯೂನಲ್ಲಿ ನಿಂತು ಮಗ ಮದ್ಯ ಖರೀದಿಸಿದ್ದಾನೆ. ಅಮ್ಮ ಕುಡಿತಾರೆ. ಅವರ ಜೊತೆ ಕುಳಿತು ನಾನು ಸ್ವಲ್ಪ ಸ್ವಲ್ಪ ಕುಡಿತೀನಿ. ಅಮ್ಮನಿಗಾಗಿ ಬೆಳಿಗ್ಗೆ 5 ಗಂಟೆಗೆ ಕ್ಯೂ ನಲ್ಲಿ ನಿಂತು ತಗೊಂಡು ಹೋಗ್ತಾ ಇದೀನಿ. ಎಣ್ಣೆ ಕುಡಿದಿದ್ರೆ ನಮ್ಮಮ್ಮ ಸತ್ತೇ ಹೋಗ್ತಾರೆ ಅಂತ ಮಗರಾಯ ಹೇಳಿದ್ದಾನೆ.
ಬೆಂಗಳೂರು (ಮೇ. 04): ತಾಯಿಗಾಗಿ ಕ್ಯೂನಲ್ಲಿ ನಿಂತು ಮಗ ಮದ್ಯ ಖರೀದಿಸಿದ್ದಾನೆ. ಅಮ್ಮ ಕುಡಿತಾರೆ. ಅವರ ಜೊತೆ ಕುಳಿತು ನಾನು ಸ್ವಲ್ಪ ಸ್ವಲ್ಪ ಕುಡಿತೀನಿ. ಅಮ್ಮನಿಗಾಗಿ ಬೆಳಿಗ್ಗೆ 5 ಗಂಟೆಗೆ ಕ್ಯೂ ನಲ್ಲಿ ನಿಂತು ತಗೊಂಡು ಹೋಗ್ತಾ ಇದೀನಿ. ಎಣ್ಣೆ ಕುಡಿದಿದ್ರೆ ನಮ್ಮಮ್ಮ ಸತ್ತೇ ಹೋಗ್ತಾರೆ ಅಂತ ಮಗರಾಯ ಹೇಳಿದ್ದಾನೆ.