ಕಲಬುರಗಿ: ಭಾರೀ ಮಳೆಗೆ ಮಳಖೇಡ ಸೇತುವೆ ಸಂಪೂರ್ಣ ಜಲಾವೃತ, ವಾಹನ ಸಂಚಾರ ಬಂದ್
- ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಧಾರಕಾರ ಮಳೆಯ ಹಿನ್ನಲೆ
- ಮಳಖೇಡ ಸೇತುವೆ ಸಂಪೂರ್ಣ ಜಲಾವೃತ
- ಸೇತುವೆ ಜಲಾವೃತದ ಹಿನ್ನಲೆ ವಾಹನ ಸಂಚಾರ ಸಂಪೂರ್ಣ ಬಂದ್
ಕಲಬುರಗಿ (ಸೆ. 05): ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಧಾರಕಾರ ಮಳೆಗೆ ಮಳಖೇಡ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಮಳಖೇಡದಲ್ಲಿರುವ ಉತ್ತರಾಧಿಮಠಕ್ಕೆ ನೀರು ನುಗ್ಗಿದೆ. ಮಳೆ ಸ್ಥಗಿತಗೊಂಡಿದ್ದರೂ ಪ್ರವಾಹದ ಅಬ್ಬರ ಹೆಚ್ಚುತ್ತಲೇ ಇದೆ. ಸೇತುವೆ ಜಲಾವೃತದ ಹಿನ್ನಲೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ದೇಶಕ್ಕೆ, ಕರ್ನಾಟಕಕ್ಕೆ ಹೆಮ್ಮೆ ನೀವು: ಬೆಳ್ಳಿ ಗೆದ್ದ ಸುಹಾಸ್‌ಗೆ ಮೋದಿ ಪ್ರಶಂಸೆ!