ಇಡೀ ದೇಶದಲ್ಲಿ ಮಸೀದಿಗಳು ತೆರೆದರೂ ಮಡಿಕೇರಿಯಲ್ಲಿ ಇಲ್ಲ

ಕೊಡಗಿನಲ್ಲಿ ಮಸೀದಿ ತೆರೆಯಲ್ಲ/ ಕೊರೋನಾ ಹೋರಾಟಕ್ಕೆ ತೀರ್ಮಾನ/ ಸರ್ಕಾರ ಅವಕಾಶ  ನೀಡಿದ್ದರೂ ಮಡಿಕೇರಿಯಲ್ಲಿ ಮಸೀದಿ ತೆರೆಯಲ್ಲ/ ಶೀತ ವಾತಾವರಣದ ಕಾರಣಕ್ಕೆ ತೀರ್ಮಾನ

First Published Jun 7, 2020, 4:00 PM IST | Last Updated Jun 7, 2020, 4:01 PM IST

ಮಡಿಕೇರಿ(ಜೂ. 07) ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮಡಿಕೇರಿಯ ಮಸೀದಿ ಒಂದು ತೀರ್ಮಾನ ತೆಗೆದುಕೊಂಡಿದೆ.

ಓಪನ್ ಆಗುವ ಮಾಲ್ ಗಳಿಗೆ ತೆರಳಿದರೆ ಯಾವ ನಿಯಮ ಪಾಲಿಸಬೇಕು? 

ಇಂದಿನ ಪ್ರಸಕ್ತ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಮುಖ್ಯವಾಗಿದ್ದು ಕೊಡಗಿನ ಮಸೀದಿಯನ್ನು ಇನ್ನು ಒಂದು ತಿಂಗಳು ಕಾಲ ತೆರೆಯದೆ ಇರಲು ತೀರ್ಮಾನ ಮಾಡಲಾಗಿದೆ.

Video Top Stories