ಬೆಂಗಳೂರಲ್ಲಿ ವಿಮಾನ ಓಕೆ, ಕೋಲಾರದಲ್ಲಿಯೂ ನಿಗೂಢ ಶಬ್ದ ಯಾಕೆ? ನಿಗೂಢ ರಹಸ್ಯ
ಬೆಂಗಳೂರಿನಲ್ಲಿ ಮಾತ್ರ ಅಲ್ಲ ಶಬ್ದ/ ಕೋಲಾರದಲ್ಲಿಯೂ ನಿಗೂಢ ಶಬ್ದ/ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಬ್ದ/ ಇದೊಂದು ನಿಗೂಢ ರಹಸ್ಯ
ಕೋಲಾರ(ಮೆ 20) ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ನಿಗೂಢ ಶಬ್ದದ್ದೇ ಸುದ್ದಿ. ಬೆಂಗಳೂರಿನಲ್ಲಿ ಸುಖೋಯ್ ವಿಮಾನದಿಂದ ಶಬ್ದ ಬಂದಿದೆ ಎಂದು ಹೇಳಲಾಗಿದೆ. ಆದರೆ ಕೋಲಾರದಲ್ಲಿ ಶಬ್ದ ಬರಲು ಕಾರಣವೇನು?
ಬೆಂಗಳೂರಿನ ಶಬ್ದದ ಮೂಲ ಗೊತ್ತಾಯ್ತು?
ಕೋಲಾರದಲ್ಲಿಯೂ ಶಬ್ದದ ಅನುಭವ ಆಗಿದೆ. ಮಾಲೂರಿನ ಲಕ್ಕಸಂದ್ರದಲ್ಲಿ ದೊಡ್ಡ ಶಬ್ದ ಕೇಳಿಸಿದೆ. ಒಟ್ಟಿನಲ್ಲಿ ನಿಗೂಢ ರಹಸ್ಯ ಇದಾಗಿದೆ.