ಭಕ್ತರಿಗೆ ಹೊಸ ಮಾರ್ಗಸೂಚಿ, ದೇವಾಲಯಕ್ಕೆ ತೆರಳುವ ಬಗೆ ಹೇಗೆ?

ದೇವರ ದರ್ಶನಕ್ಕೆ ತೆರಳುವವರು ಯಾವ ನಿಯಮ ಅನುಸರಿಸಬೇಕು?/ ಮಾಸ್ಕ್ ಧರಿಸುವುದು ಕಡ್ಡಾಯ/ ದೇವಾಲಯದಲ್ಲಿ ದರ್ಶನ ಹೇಗೆ? ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹೇಗೆ?

First Published May 31, 2020, 8:19 PM IST | Last Updated May 31, 2020, 8:20 PM IST

ಬೆಂಗಳೂರು(ಮೇ 31) ಲಾಕ್ ಡೌನ್ ಮತ್ತೊಂದು ಹಂತ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಹಾಗಾದರೆ ದೇವರ ದರ್ಶನಕ್ಕೆ ತೆರಳುವವರು ಏನು ಮಾಡಬೇಕು? ಯಾವೆಲ್ಲ ನಿಯಮ ಅನುಸರಿಸಬೇಕು.

ವಿಯೆಟ್ನಾಂ ದೇವಾಲಯದಲ್ಲಿ ಸಿಕ್ಕ ಪುರಾತನ ಶಿವಲಿಂಗ ಹೇಳಿದ ಕತೆ

ಜೂನ್ 8  ರಿಂದ ದೇವಾಲಯ ತೆರೆದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

Video Top Stories