Asianet Suvarna News Asianet Suvarna News

BSY ಬದಲಾಯಿಸಿದ್ರೆ  ಉಗ್ರ ಹೋರಾಟ; ವೀರಶೈವ ಸಭಾ ಎಚ್ಚರಿಕೆ

Jul 23, 2021, 10:26 PM IST

ಬಳ್ಳಾರಿ(ಜು. 23)  ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಲೇ ಇದೆ.

ದೆಹಲಿ ಭೇಟಿ ಯಶಸ್ವಿಯಾಗಿದೆ ..ಸಂದೇಶ ಕೊಟ್ಟ ರೇಣುಕಾಚಾರ್ಯ

ಆದರೆ ಬಿಎಸ್‌ ಯಡಿಯೂರಪ್ಪ ಬೆಂಬಲಕ್ಕೆ ವೀರಶೈವ ಮಹಾಸಭೆ ನಿಂತಿದೆ. ಬಿಎಸ್‌ವೈ ಬದಲಾಯಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 

Video Top Stories