ಬಾಡಿಗೆಗಿದ್ದ ಪೊಲೀಸ್‌ಗೆ ಸೋಂಕು, ಕ್ವಾರಂಟೈನ್‌ಗೆ ಬರಲು ಲೇಡಿ ಕೊಂಕು

ನಾವು ಮಾತ್ರ ಯಾವುದೇ ಕಾರಣಕ್ಕೆ ಕ್ವಾರಂಟೈನ್ ಆಗುವುದಿಲ್ಲ/ ಬೆಂಗಳೂರಿನ ಮಹಿಳೆ ಪಟ್ಟು/ ಮಹಿಳೆಗೆ ಸೇರಿದ್ದ ಬಾಡಿಗೆ ಮನೆಯಲ್ಲಿ ವಾಸವಿದ್ದ ಪೊಲೀಸ್ ಕಾನ್ಸ್ಟೇಬಲ್ ಗೆ ಕೊರೋನಾ ಸೋಂಕು ದೃಢಪಟ್ಟಿತ್ತು

First Published May 24, 2020, 5:58 PM IST | Last Updated May 24, 2020, 5:59 PM IST

ಬೆಂಗಳೂರು(ಮೇ 24) ನಾವು ಮಾತ್ರ ಎಲ್ಲಿಗೂ ಕ್ವಾರಂಟೈನ್ ಗೆ ಬರಲ್ಲ. ಹೋಟೆಲ್ ಕ್ವಾರಂಟೈನ್‌ಗೆ ಸುತಾರಾಂ ಒಪ್ಪುವುದೇ ಇಲ್ಲ ಎಂದು ಮಹಿಳೆಯೊಬ್ಬರು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.

ಕರ್ನಾಟಕದಲ್ಲಿ 97 ಕೇಸು, ಇದು ಭಾನುವಾರದ ಲೆಕ್ಕ

ಬಾಡಿಗೆ ಮನೆಯಲ್ಲಿ ವಾಸವಿದ್ದ ಪೊಲೀಸ್ ಕಾನ್ಸ್ಟೇಬಲ್ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.  ಇದೇ ಕಾರಣಕ್ಕೆ ಮನೆ ಮಾಲೀಕರ ಬಳಿ ಕ್ವಾರಂಟೈನ್ ಗೆ ಕೇಳಿದಾಗ ಇಲ್ಲ ಎಂಬ ಉತ್ತರ ಬಂದಿದೆ. 

Video Top Stories