ಒಳಗೆ ಸೇರಿದರೆ ಗುಂಡು...ಮದಿರೆ ಮತ್ತಲ್ಲಿ ಮಡಿಕೇರಿ ಯುವತಿಯ ಮೆರೆದಾಟ!

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ/ ಮಡಿಕೇರಿಯಲ್ಲಿ ಅಮಲೇರಿದ ಯುವತಿಯ ಕಿರಿಕ್/ ಒಳಗೆ ಸೇರಿದರೆ ಗುಂಡು../ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

First Published May 4, 2020, 5:46 PM IST | Last Updated May 4, 2020, 5:46 PM IST

ಮಡಿಕೇರಿ(ಮೇ 04) ಒಳಗೆ ಸೇರಿದರೆ ಗುಂಡು.. ಹೌದು ಮದಿರೆ ಅಮಲು ಏನು ಬೇಕಾದರೂ ಮಾಡಿಸುತ್ತದೆ. ಮಡಿಕೇರಿಯ ಈ ಯುವತಿಯ ಅವಸ್ಥೆ ನೋಡಿ.

ಅಮ್ಮನಿಗಾಗಿ ಎಣ್ಣೆ ಖರೀದಿ ಮಾಡಿದ ಶ್ರವಣ ಕುಮಾರ!

ಮದ್ಯ ತೆಗೆದುಕೊಂಡು ಮನೆಗೆ ಹೋಗಿ ಕುಡಿದು ಮಲಗಿ ಎಂದು ಸರ್ಕಾರ ಹೇಳಿದ್ದರೆ ಇಲ್ಲಿ ಯುವತಿ ಮಾಡಿಕೊಂಡ ಕಿರಿಕ್ ನೋಡಿ

Video Top Stories