ಜಮೀನಿನ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ; ಬಡಿದಾಡಿಕೊಂಡ ಕುಟುಂಬಸ್ಥರು

ಜಮೀನಿನ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಬಡಿಗೆ ಹಿಡಿದು ಕುಟುಂಬಸ್ಥರು ಬಡಿದಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯರಿಗೂ ಬಡಿಗೆಯಿಂದ ಹೊಡೆದಿದ್ದಾರೆ. 

First Published May 17, 2020, 2:46 PM IST | Last Updated May 17, 2020, 3:33 PM IST

ಕೋಲಾರ (ಮೇ. 17): ಜಮೀನಿನ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಬಡಿಗೆ ಹಿಡಿದು ಕುಟುಂಬಸ್ಥರು ಬಡಿದಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯರಿಗೂ ಬಡಿಗೆಯಿಂದ ಹೊಡೆದಿದ್ದಾರೆ. 

17 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಅಂಗವಿಕಲನ ಮರ್ಡರ್