17 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಅಂಗವಿಕಲನ ಮರ್ಡರ್

17 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಅಂಗವಿಕನನ್ನು ಮರ್ಡರ್ ಮಾಡಲಾಗಿದೆ.  ಧಾರವಾಡದ ಕಮಲಾಪುರದ ಉಮೇಶ್ ಎಂಬುವವರನ್ನ ಬರ್ಬರ ಹತ್ಯೆ ಮಾಡಲಾಗಿದೆ.   ಮನೆಯಿಂದ ಹೊರಟವನನ್ನು ತಡೆದು ಸಹೋದರರು ಕ್ಯಾತೆ ತೆಗೆದಿದ್ದಾರೆ. ಚನ್ನಪ್ಪ ಬಾಳಗಿ, ಬಸಪ್ಪ ಬಾಳಗಿ ಎಂಬುವವರು ಉಮೇಶ್‌ರನ್ನು ಕೊಲೆ ಮಾಡಿದ್ದಾರೆ. ಗಂಡನನ್ನು ಕೊಂದು ಬಳಿಕ ಹೆಂಡತಿಯನ್ನೂ ಮುಗಿಸಲು ಯತ್ನಿಸಿದ್ದಾರೆ. ಆಕೆ ಮನೆಯೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

 

First Published May 17, 2020, 2:23 PM IST | Last Updated May 17, 2020, 3:34 PM IST

ಬೆಂಗಳೂರು (ಮೇ. 17): 17 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಅಂಗವಿಕನನ್ನು ಮರ್ಡರ್ ಮಾಡಲಾಗಿದೆ.  ಧಾರವಾಡದ ಕಮಲಾಪುರದ ಉಮೇಶ್ ಎಂಬುವವರನ್ನ ಬರ್ಬರ ಹತ್ಯೆ ಮಾಡಲಾಗಿದೆ.   ಮನೆಯಿಂದ ಹೊರಟವನನ್ನು ತಡೆದು ಸಹೋದರರು ಕ್ಯಾತೆ ತೆಗೆದಿದ್ದಾರೆ. ಚನ್ನಪ್ಪ ಬಾಳಗಿ, ಬಸಪ್ಪ ಬಾಳಗಿ ಎಂಬುವವರು ಉಮೇಶ್‌ರನ್ನು ಕೊಲೆ ಮಾಡಿದ್ದಾರೆ. ಗಂಡನನ್ನು ಕೊಂದು ಬಳಿಕ ಹೆಂಡತಿಯನ್ನೂ ಮುಗಿಸಲು ಯತ್ನಿಸಿದ್ದಾರೆ. ಆಕೆ ಮನೆಯೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಬಾಗಲಕೋಟೆ: ಕ್ವಾರಂಟೈನ್‌ಗೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಜಮೀನಿನ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ; ಬಡಿದಾಡಿಕೊಂಡ ಕುಟುಂಬಸ್ಥರು

"

Video Top Stories