ಕೋಲಾರದ ಚಾಲಕನಿಗೆ ಕೊರೋನಾ, ಮುಂಬೈ ಲಿಂಕ್ ಅಲ್ಲ!
ಕೋಲಾರದ ಚಾಲಕನಿಗೆ ಕೊರೋನಾ/ ತಮಿಳುನಾಡಿಗೆ ಪ್ರಯಾಣಿಸಿದ್ದ ಚಾಲಕ/ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್/ ಕೋಲಾರದಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ
ಕೋಲಾರ(ಮೇ 25) ತಮಿಳುನಾಡಿಗೆ ಹೋಗಿದ್ದ ಕೋಲಾರದ ಚಾಲಕರಿಗೆ ಕೊರೋನಾ ಕಾಣಿಸಿಕೊಂಡಿದೆ. ತಮಿಳುನಾಡಿನ ಚೆನ್ನೈ ಮಾರುಕಟ್ಟೆಗೆ ತೆರಳಿದ್ದರು. ಕೋಲಾರದಲ್ಲಿ ಸೋಂಕಿತ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಕರ್ನಾಟಕದ ಸೋಮವಾರದ ಲೆಕ್ಕ, ರಾಮನಗರಕ್ಕೂ ಆತಂಕ
ಶ್ರೀನಿವಾಸಪುರದ ಸೆಕ್ಯೂರಿಟಿ ಗಾರ್ಡ್ ಗೂ ಕೊರೋನಾ ಕಾಣಿಸಿಕೊಂಡಿದೆ. ಹೊರ ರಾಜ್ಯದಿಂದ ಆಗಮಿಸುತ್ತಿರುವವರು ಮತ್ತು ಹೋಗಿ ಬರುತ್ತಿರುವವರು ದೊಡ್ಡ ಆತಂಕಕ್ಕೆ ಕಾರಣವಾಗಿದ್ದಾರೆ.