ಇಂದು ಒಂದೇ ದಿನ 69 ಪಾಸಿಟೀವ್ ಕೇಸ್; 2 ವರ್ಷದ ಮಗುವಿಗೆ ಸೋಂಕು

ಇಂದು ಒಂದೇ ದಿನ 69 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2158 ಕ್ಕೆ ಏರಿಕೆಯಾಗಿದೆ. ಬೆಂಗಳೂರು - 6, ಉಡುಪಿ- 16, ಯಾದಗಿರಿ- 15, ದಕ್ಷಿಣ ಕನ್ನಡ - 3, ಮಂಡ್ಯ - 2, ಧಾರವಾಡ - 3 ಕೇಸ್‌ಗಳು ಪತ್ತೆಯಾಗಿವೆ. ಮಾಗಡಿ ತಾಲೂಕು ಕುದೂರು ಮೂಲದ ದಂಪತಿಯ 2 ವರ್ಷದ ಮಗುವಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ದಂಪತಿ ಚೆನ್ನೆನಿಂದ ಬಂದಿದ್ದಾರೆ ಎನ್ನಲಾಗಿದೆ. ಈಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 
 

First Published May 25, 2020, 5:31 PM IST | Last Updated May 25, 2020, 5:31 PM IST

ಬೆಂಗಳೂರು (ಮೇ. 25): ಇಂದು ಒಂದೇ ದಿನ 69 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2158 ಕ್ಕೆ ಏರಿಕೆಯಾಗಿದೆ. ಬೆಂಗಳೂರು - 6, ಉಡುಪಿ- 16, ಯಾದಗಿರಿ- 15, ದಕ್ಷಿಣ ಕನ್ನಡ - 3, ಮಂಡ್ಯ - 2, ಧಾರವಾಡ - 3 ಕೇಸ್‌ಗಳು ಪತ್ತೆಯಾಗಿವೆ. ಮಾಗಡಿ ತಾಲೂಕು ಕುದೂರು ಮೂಲದ ದಂಪತಿಯ 2 ವರ್ಷದ ಮಗುವಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ದಂಪತಿ ಚೆನ್ನೆನಿಂದ ಬಂದಿದ್ದಾರೆ ಎನ್ನಲಾಗಿದೆ. ಈಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಕೊರೋನಾಗೆ ಬೆಂಗಳೂರಲ್ಲಿ ಮತ್ತೊಂದು ಬಲಿ..!