ಚಿಕ್ಕಬಳ್ಳಾಪುರ : ಮಕ್ಕಳಲ್ಲಿ ತೀವ್ರ ವೈರಲ್ ಫೀವರ್, ಉಸಿರಾಟದ ಸಮಸ್ಯೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಕೋವಿಡ್ ಆತಂಕದ ನಡುವೆಯೇ ಮತ್ತೊಂದು ಆತಂಕ ಎದುರಾಗಿದೆ.  ಮಕ್ಕಳಲ್ಲಿ ವೈರಲ್ ಫೀವರ್ ಉಸಿರಾಟದ ತೊಂದರೆ ಕಾಣಿಸುತ್ತಿದೆ. 

ಜಿಲ್ಲಾಸ್ಪತ್ರೆಗೆ 150ಕ್ಕಿಂತ ಹೆಚ್ಚು ಮಕ್ಕಳು ದಾಖಲಿಸಲಾಗುತ್ತಿದೆ. ವೈದ್ಯರು ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ದಿನದಿನವೂ ಅಸ್ಪತ್ರೆಗೆ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 
 
First Published Sep 21, 2021, 9:40 AM IST | Last Updated Sep 21, 2021, 9:43 AM IST

 ಚಿಕ್ಕಬಳ್ಳಾಪುರ (ಸೆ.21) : ಜಿಲ್ಲೆಯಲ್ಲಿ  ಕೋವಿಡ್ ಆತಂಕದ ನಡುವೆಯೇ ಮತ್ತೊಂದು ಆತಂಕ ಎದುರಾಗಿದೆ.  ಮಕ್ಕಳಲ್ಲಿ ವೈರಲ್ ಫೀವರ್ ಉಸಿರಾಟದ ತೊಂದರೆ ಕಾಣಿಸುತ್ತಿದೆ. 

ಕೊರೋನಾತಂಕ: ಮಕ್ಕಳಲ್ಲಿ ಹೆಚ್ಚಿದ ವೈರಲ್‌ ಕಾಯಿಲೆ..!

ಜಿಲ್ಲಾಸ್ಪತ್ರೆಗೆ 150ಕ್ಕಿಂತ ಹೆಚ್ಚು ಮಕ್ಕಳು ದಾಖಲಿಸಲಾಗುತ್ತಿದೆ. ವೈದ್ಯರು ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ದಿನದಿನವೂ ಅಸ್ಪತ್ರೆಗೆ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.