ಹಾವೇರಿ ದರ್ಗಾದಲ್ಲಿ ಪುಟ್ಟ ಮಕ್ಕಳ ಜೀವದ ಜತೆ ಚೆಲ್ಲಾಟ..!

ಹಾವೇರಿಯ ಬಂಕಾಪುರದ ದರ್ಗಾವೊಂದರಲ್ಲಿ ಬಹಳ ವಿಚಿತ್ರ ಪದ್ದತಿ ಆಚರಿಸಲಾಗುತ್ತಿದೆ. ಒಂದು ಕ್ಷಣ ಸಾವಿನ ಮನೆ ಬಾಗಿಲು ತಟ್ಟಿ ವಾಪಾಸ್ ಬರುತ್ತಿದ್ದಾರೆ ಹಸುಗೂಸುಗಳು. ಎಳೆ ಕಂದಮ್ಮಗಳ ಜೀವಗಳ ಜತೆ ದರ್ಗಾ ಚೆಲ್ಲಾಟ ಮಾಡುತ್ತಿದೆ.

First Published Jun 16, 2020, 12:45 PM IST | Last Updated Jun 16, 2020, 12:45 PM IST

ಹಾವೇರಿ(ಜೂ.16): ನೀವು ಈ ದೃಶ್ಯಗಳನ್ನು ನೋಡಿದ್ರೆ ನಿಮ್ಮ ಎದೆ ಝಲ್ ಅನ್ನೋದು ಗ್ಯಾರಂಟಿ. ದರ್ಗಾವೊಂದರಲ್ಲಿ ಪುಟಾಣಿ ಮಕ್ಕಳ ಜೀವದ ಜತೆ ಚಲ್ಲಾಟವಾಡುತ್ತಿದೆ.

ಹಾವೇರಿಯ ಬಂಕಾಪುರದ ದರ್ಗಾವೊಂದರಲ್ಲಿ ಬಹಳ ವಿಚಿತ್ರ ಪದ್ದತಿ ಆಚರಿಸಲಾಗುತ್ತಿದೆ. ಒಂದು ಕ್ಷಣ ಸಾವಿನ ಮನೆ ಬಾಗಿಲು ತಟ್ಟಿ ವಾಪಾಸ್ ಬರುತ್ತಿದ್ದಾರೆ ಹಸುಗೂಸುಗಳು. ಎಳೆ ಕಂದಮ್ಮಗಳ ಜೀವಗಳ ಜತೆ ದರ್ಗಾ ಚೆಲ್ಲಾಟ ಮಾಡುತ್ತಿದೆ.

ಮನೆಮಂದಿಯೊಟ್ಟಿಗೆ ಕುಳಿತು ಊಟ ಮಾಡಿದ್ರೆ ಟೆನ್ಷನ್ ಮಾಯ!

ಹಸುಗೂಸುಗಳನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಇಳಿಸ್ತಾರೆ ಮುಲ್ಲಾಸಾಬ್‌ಗಳು. ಎರಡು ದಿನಗಳ ಹಿಂದಷ್ಟೇ ನಡೆದ ಆಚರಣೆಯ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories