ಮಹತ್ವದ ಸುದ್ದಿ, ರಾಜ್ಯ ಸರ್ಕಾರದಿಂದ ಕ್ವಾರಂಟೈನ್ ವ್ಯವಸ್ಥೆಯೇ ಬದಲು
ಕರ್ನಾಟಕ ಸರ್ಕಾರದ ಮಹತ್ವದ ಚಿಂತನೆ/ ಕ್ವಾರಂಟೈನ್ ವಿಧಾನ ಬದಲು/ ರೋಗದ ಲಕ್ಷಣ ಇಲ್ಲದವರಿಗೆ ಇನ್ನು ಮುಂದೆ ಹೋಂ ಕ್ವಾರಂಟೈನ್/ ಸರ್ಕಾರಿ ಕ್ವಾರಂಟೈನ್ ಸ್ಥಗಿತ
ಬೆಂಗಳೂರು(ಮೇ 29) ಕರ್ನಾಟಕ ಸರ್ಕಾರ ಸರ್ಕಾರಿ ಕ್ವಾರಂಟೈನ್ ವಿಧಾನ ಬದಲು ಮಾಡಲು ತೀರ್ಮಾನ ಮಾಡುತ್ತಿದೆ. ಸೋಂಕಿನ ಲಕ್ಷಣ ಇಲ್ಲದವರನ್ನು ಮೇ ಅಂತ್ಯದ ನಂತರ ಹೋಂ ಕ್ವಾರಂಟೈನ್ ಮಾಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದೆ.
ರಾಜ್ಯದ ಅರ್ಧದಷ್ಟು ಮಂದಿಗೆ ಸೋಂಕು; ಬೆಚ್ಚಿಬೀಳಿಸುವ ವರದಿ
ಸೋಂಕಿನ ಯಾವ ಲಕ್ಷಣ ಇಲ್ಲದವರು ರೋಗ ಹರಡುವ ಸಾಧ್ಯತೆ ಕಡಿಮೆ ಎಂಬುನ್ನು ಮನಗಂಡ ಸರ್ಕಾರ ಇಂಥ ತೀರ್ಮಾನಕ್ಕೆ ಮುಂದಾಗಿದೆ.