Asianet Suvarna News Asianet Suvarna News

ಪ್ರತೀ ವರ್ಷ ನಮ್ಮನ್ನು ಹೊತ್ತುಕೊಂಡೇ ಬರುತ್ತಾ ಇರಬೇಕಾ?

* ಕಾಳಿ ನದಿ ಪ್ರವಾಹಕ್ಕೆ ಸಿಲುಕಿದವರ ಸಂಕಷ್ಟ
* 'ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಇಲ್ಲವೇ?'
* ವೃದ್ಧೆಯರ ಗೋಳು ಕೇಳುವವರಿಲ್ಲ
*  'ಪ್ರತೀ ವರ್ಷ ಯುವಕರು ನಮ್ಮನ್ನು ಹೊತ್ತುಕೊಂಡೇ ಬರುತ್ತಾ ಇರಬೇಕಾ?' 

ಕಾರವಾರ(ಜು. 27)  ಕಾಳಿ ನದಿಯಿಂದ ಉಂಟಾದ ಪ್ರವಾಹದಿಂದ ನೂರಾರು ಜನರ ಬದುಕು ಬೀದಿಗೆ  ಬಂದಿದೆ. ಕದ್ರಾ ಸರಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಜೆಸಿಬಿ ಆಪರೇಟರ್ ಸನ್ಮಾನಿಸಿದ ಶಾಸಕ

ಮಕ್ಕಳು, ಮರಿಮಕ್ಕಳ‌ ಜತೆ ಕಾಳಜಿ ವೃದ್ಧೆಯರು ಆಶ್ರಯ ಪಡೆದಿದ್ದಾರೆ ಸ್ಥಳೀಯ ಯುವಕರೇ‌ ನಮ್ಮನ್ನು ಹೊತ್ತುಕೊಂಡು ಬಂದು ರಕ್ಷಿಸಿದ್ದಾರೆ' 'ಪ್ರತೀ ವರ್ಷ ಯುವಕರು ನಮ್ಮನ್ನು ಹೊತ್ತುಕೊಂಡೇ ಬರುತ್ತಾ ಇರಬೇಕಾ?'  'ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಇಲ್ಲವೇ?' ಸಂತ್ರಸ್ತರು ಪ್ರಶ್ನೆ ಮಾಡಿದ್ದಾರೆ.

 

 

Video Top Stories