Asianet Suvarna News Asianet Suvarna News

ಮುಂದುವರೆದ ಕೃಷ್ಣಾ ಪ್ರವಾಹದ ಅಬ್ಬರ : ಕಾಲೇಜು ಜಲಾವೃತ

Jul 27, 2021, 2:01 PM IST

ಬೆಳಗಾವಿ/ಅಥಣಿ (ಜು.27):  ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಸುತ್ತುವರೆದ ಪ್ರವಾಹ : ಇಡೀ ಊರು ತೊರೆದ ಗ್ರಾಮಸ್ಥರು

ಸತ್ತಿ ಗ್ರಾಮದ ಅಥಣಿ ರಸ್ತೆಯಲ್ಲಿರೋ  ಇನ್ಪೋಸಿಸ್ ಪ್ರತಿಷ್ಠಾನದ ಪಿ.ಯು. ಕಾಲೇಜು ಜಲಾವೃತವಾಗಿದ್ದು, ಇಡೀ ಕಾಲೇಜನ್ನ ನೀರು ಸುತ್ತುವರೆದಿದೆ.  ಸುತ್ತುವರೆದ ಪ್ರವಾಹದ ನೀರಲ್ಲಿ ಸೈಕಲ್ ಓಡಿಸಿ ಪುಟ್ಟ ಮಕ್ಕಳು ಆಟದಲ್ಲಿ ನಿರತರಾಗಿದ್ದಾರೆ. ಕ್ಷಣ ಕ್ಷಣಕ್ಕೂ ಪ್ರವಾಹವೂ ಹೆಚ್ಚಾಗುತ್ತಲೇ ಇದ್ದು, ಆತಂಕಕ್ಕೆ ಈಡು ಮಾಡಿದೆ.