ಮಟ ಮಟ ಬಿಸಿಲಿಗೆ ಹೈರಾಣಾದ ನಟಿ..! ಬಿಸಿಲು ತಡೆಯೋಕಾಗ್ದೆ ವೇಲ್ ಹಾಕ್ಕೊಂಡ್ರು

ಬಹುಭಾಷಾ ನಟಿ ಪ್ರಣೀತಾ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಿಷನ್ ಸಾಹಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರದ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಭಿಮಾನಿಗಳು ನೆಚ್ಚಿನ ನಟಿಯನ್ನು ನೋಡಿ ಖುಷಿ ಪಟ್ಟಿದ್ದಾರೆ.

First Published Jan 30, 2020, 3:26 PM IST | Last Updated Jan 30, 2020, 3:26 PM IST

ಚಿಕ್ಕಬಳ್ಳಾಪುರ(ಜ.30): ಬಹುಭಾಷಾ ನಟಿ ಪ್ರಣೀತಾ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಿಷನ್ ಸಾಹಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರದ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಭಿಮಾನಿಗಳು ನೆಚ್ಚಿನ ನಟಿಯನ್ನು ನೋಡಿ ಖುಷಿ ಪಟ್ಟಿದ್ದಾರೆ.

ಬಿಜೆಪಿ ಸರ್ಕಾರ ರಚನೆಯ ಕೀರ್ತಿ ಎಚ್‌ಡಿಕೆಗೆ ಕೊಟ್ಟ ವಿಜಯೇಂದ್ರ!

ಎಬಿವಿಪಿ ಸಂಘಟನೆಯಿಂದ ಆಯೋಜಿಸಲಾಗಿದ್ದ ಸಾಹಸಿ ಮಿಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಣೀತಾ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು. ಮಟ ಮಟ ಬಿಸಿಲಿಗೆ ಹೈರಾಣಾದ ನಟಿ, ಬಿಸಿಲಿನ ತಾಪಕ್ಕೆ ಕಂಗಾಲಾದ ಮುಖಕ್ಕೆ ವೇಲ್ ಹಾಕಿಕೊಂಡಿದ್ದರು.