ಯೇಸು ಪ್ರತಿಮೆ: ಡಿಕೆ ಶಿವಕುಮಾರ್ ಕೊಟ್ಟ ಖಡಕ್ ರಿಯಾಕ್ಷನ್

ಸೋನಿಯಾ ಗಾಂಧಿ ಮೆಚ್ಚಸಲು, ಕ್ರಿಶ್ಚಿಯನ್ ಮತ ಪಡೆಯಲು ಯೇಸು ಪ್ರತಿಮೆ ಸ್ಥಾಪನೆಗೆ ಮುಂದಾದರೆ ಸಿದ್ದರಾಮಯ್ಯಗೆ ಆದ ಸ್ಥಿತಿ ಡಿಕೆ ಶಿವಕುಮಾರ್ ಅವರಿಗೆ ಆಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ಸಂವಿಧಾನ ಸುಡಲು ಮುಂದಾದವರಿಂದ ನಾನು ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

First Published Dec 27, 2019, 10:33 PM IST | Last Updated Dec 27, 2019, 10:33 PM IST

ಬೆಂಗಳೂರು(ಡಿ. 27) ಸೋನಿಯಾ ಗಾಂಧಿ ಮೆಚ್ಚಸಲು, ಕ್ರಿಶ್ಚಿಯನ್ ಮತ ಪಡೆಯಲು ಯೇಸು ಪ್ರತಿಮೆ ಸ್ಥಾಪನೆಗೆ ಮುಂದಾದರೆ ಸಿದ್ದರಾಮಯ್ಯಗೆ ಆದ ಸ್ಥಿತಿ ಡಿಕೆ ಶಿವಕುಮಾರ್ ಅವರಿಗೆ ಆಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪ ಮಾಡಿದ್ದರು.

ಯೇಸು ಮೇಲೆ ಡಿಕೆಶಿಗೆ ಯಾಕೆ ಪ್ರೀತಿ, ಕಾರಣ ಕೊಟ್ಟ ಅನಂತ್ ಕುಮಾರ್ ಹೆಗಡೆ

ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ಸಂವಿಧಾನ ಸುಡಲು ಮುಂದಾದವರಿಂದ ನಾನು ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Video Top Stories