ಬಡವರಿಗೆ ಊಟ ಹಾಕಲು ಮನೆ ಅಡವಿಟ್ಟ ಸಾರಾ ಮಹೇಶ್
ಪಡಿತರ ನೀಡಲು ಮನೆ ಅಡವಿಟ್ಟ ಮಾಜಿ ಸಚಿವ/ ಮನೆ ಅಡವಿಟ್ಟು ಹಣ ಪಡೆದುಕೊಂಡ ಜೆಡಿಎಸ್ ನಾಯಕ/ಸಾರಾ ಮಹೇಶ್ ಕಾರ್ಯಕ್ಕೆ ಮೆಚ್ಚುಗೆ
ಮೈಸೂರು(ಮೇ 14) ಜನರಿಗೆ ದಿನಸಿ ಒದಗಿಸಲು ಈ ನಾಯಕ ತಮ್ಮ ಮನೆ ಮತ್ತು ಪೆಟ್ರೋಲ್ ಬಂಕ್ ಅಡವಿಟ್ಟಿದ್ದಾರೆ. ಹೌದು ಜೆಡಿಎಸ್ ನಾಯಕ, ಮಾಜಿ ಸಚಿವ ಸಾರಾ ಮಹೇಶ್ ಪಡಿತರ ವಿತರಿಸಲು ಮನೆ ಅಡವಿಟ್ಟಿದ್ದಾರೆ.
ಊಟ, ಹಣ ಕೊಟ್ಟು ವಲಸೆ ಕಾರ್ಮಿಕರ ಬೀಳ್ಕೊಟ್ಟ ಮಂಗ್ಳೂರ ಮಹಾನುಭಾವ!
ರೈತರಿಂದ ಒಂದುವರೆ ಕೋಟಿ ರೂ. ಮೊತ್ತದ ತರಕಾರಿ ಖರೀದಿ ಮಾಡಿದ್ದು ಹಣದ ಸಮಸ್ಯೆ ಎದುರಾದಾಗ ಮನೆ ಅಡವಿಟ್ಟು ಹಣ ಪಡೆದುಕೊಂಡಿದ್ದಾರೆ.