ಬಾಗಲಕೋಟೆ: ಗ್ರಾಮೀಣ ಯುವಕರ ಕೈ ಹಿಡಿದ ಬೆಲ್ಲದ ಉದ್ಯಮ
ಬಾಗಲಕೋಟೆಯ ಸಂಗಾನಟ್ಟಿ ಗ್ರಾಮದ ಯುವರೈತ ಮಹಾಲಿಂಗಪ್ಪ ಯತ್ನಾಳ್ 14 ನಮೂನೆಯ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಗೆ ಮುಂದಾಗಿದ್ದಾರೆ.
ಬಾಗಲಕೋಟೆ (ಅ. 23): ಇಲ್ಲಿನ ಸಂಗಾನಟ್ಟಿ ಗ್ರಾಮದ ಯುವರೈತ ಮಹಾಲಿಂಗಪ್ಪ ಯತ್ನಾಳ್ 14 ನಮೂನೆಯ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಗೆ ಮುಂದಾಗಿದ್ದಾರೆ.
ಕೊರೊನಾ ಕಾಲದಲ್ಲಿ ಕೆಲಸವಿದಲ್ಲದೇ ದೂರದ ಊರುಗಳಲ್ಲಿದ್ದ ಗ್ರಾಮದ ಯುವಕರು ವಾಪಸ್ ಊರಿಗೆ ಬಂದಾಗ ಮಹಾಲಿಂಗಪ್ಪ ಯತ್ನಾಳ್‌ಗೆ ಸಾಥ್ ನೀಡಿ ಉದ್ಯಮವನ್ನು ಇನ್ನಷ್ಟು ಬೆಳೆಸಿದರು. ಈ ಬೆಲ್ಲ ಅಂತರಾಷ್ಟ್ರೀಯ ಮಟ್ಟಕ್ಕೂ ಕಾಲಿಟ್ಟಿದೆ. ಬೆಲ್ಲದ ಉದ್ಯಮ ಗ್ರಾಮೀಣ ಯುವಕರ ಕೈ ಹಿಡಿದಿದೆ.
ತೋಟ, ಗದ್ದೆಗಳಿಗೆ ಕಾಡುಪ್ರಾಣಿಗಳ ಉಪಟಳಕ್ಕೆ ಉಡುಪಿ ಮೇಷ್ಟ್ರ ಬೊಂಬಾಟ್ ಐಡಿಯಾ..!