ಎಸ್ಕೇಪ್ ಆಗಿದ್ದ ಸೋಂಕಿತ ರಾಣೆಬೆನ್ನೂರಿನಲ್ಲಿ ಪತ್ತೆ..!

ಜುಲೈ 04ರಂದು ರಟ್ಟೆಹಳ್ಳಿಯ ಹೋಮ್ ಕ್ವಾರಂಟೈನ್‌ನಿಂದ ಸೋಂಕಿತ ವ್ಯಕ್ತಿ ಎಸ್ಕೇಪ್ ಆಗಿದ್ದ, ಇದೀಗ ಆ ವ್ಯಕ್ತಿಯನ್ನು ಹಿಡಿದು ಪೊಲೀಸರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ಧಾರೆ.

First Published Jul 7, 2020, 11:49 AM IST | Last Updated Jul 7, 2020, 11:49 AM IST

ಹಾವೇರಿ(ಜು.07): ಇಲ್ಲಿನ ರಟ್ಟೇಹಳ್ಳಿಯಲ್ಲಿ ಎಸ್ಕೇಪ್ ಆಗಿದ್ದ ಕೊರೋನಾ ಸೋಂಕಿತ ರಾಣೆಬೆನ್ನೂರಿನಲ್ಲಿ ಪತ್ತೆಯಾಗಿದ್ದಾನೆ. ರಾಣೆಬೆನ್ನೂರಿನಲ್ಲಿ ತಿರುಗಾಡುತ್ತಿದ್ದ ಸೋಂಕಿತ ವ್ಯಕ್ತಿಯೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಜುಲೈ 04ರಂದು ರಟ್ಟೆಹಳ್ಳಿಯ ಹೋಮ್ ಕ್ವಾರಂಟೈನ್‌ನಿಂದ ಸೋಂಕಿತ ವ್ಯಕ್ತಿ ಎಸ್ಕೇಪ್ ಆಗಿದ್ದ, ಇದೀಗ ಆ ವ್ಯಕ್ತಿಯನ್ನು ಹಿಡಿದು ಪೊಲೀಸರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಆ.15ರೊಳಗೆ ಲಸಿಕೆ ಅಸಾಧ್ಯ: ಬೆಂಗಳೂರು ವಿಜ್ಞಾನ ಸಂಸ್ಥೆ!

ಜುಲೈ 29ರಂದು ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದ, ಆ ಬಳಿಕ ಹೋಮ್ ಕ್ವಾರಂಟೈನ್‌ನಲ್ಲಿರಲು ಪೊಲೀಸರು ಸೂಚಿಸಿದ್ದರು, ಆದರೆ ಮನೆಯಿಂದ ಎಸ್ಕೇಪ್ ಆಗಿದ್ದ. ಇದೀಗ ಆತನನ್ನು ಹಿಡಿದು ಆಸ್ಪತ್ರೆಗೆ ಸೇರಿಸುವ ಮೂಲಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.