ಹಸೆಮಣೆ ಏರಿದ 75 ವರ್ಷದ ಮಾಜಿ ಮೇಯರ್: ಹುಬ್ಬಳ್ಳಿಯಲ್ಲಿ ಅಪರೂಪದ ಮದುವೆ
ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್ ಡಿ.ಕೆ ಚವ್ಹಾಣ್, ತಮ್ಮ 75ರ ಇಳಿಯ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.
ಹುಬ್ಬಳ್ಳಿ (ನ.18):ಹುಬ್ಬಳ್ಳಿಯಲ್ಲಿ ಮಾಜಿ ಮೇಯರ್ ಡಿ.ಕೆ. ಚವ್ಹಾಣ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಹೆಂಡತಿ ನಿಧನರಾದ ಮೂರು ತಿಂಗಳ ಬಳಿಕ ಮತ್ತೊಂದು ಮದುವೆಯಾಗಿದ್ದು, ಪತ್ನಿಯ ಸೋದರಿ ಅನುಸೂಯಾರನ್ನು ವರಿಸಿದ್ದಾರೆ. ಈ ವಿವಾಹ ಸಂಭ್ರಮದಲ್ಲಿ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು.
ಚಿತ್ರಹಿಂಸೆ ನೀಡುವ ಫೋಬಿಯಾದಲ್ಲಿ ಎಷ್ಟು ವಿಧ ಗೊತ್ತಾ? ಭಯವೇ ಸಾಯಿಸುತ್ತೆ!