ಆಶಾ ಕಾರ್ಯಕರ್ತೆಯರ ಜೊತೆ ಊಟ ಮಾಡಿದ ಎಂಪಿ..!

ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ಸೈನಿಕರಂತೆ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸವನ್ನು ಎಂಪಿ ರೇಣುಕಾಚಾರ್ಯ ಶ್ಲಾಘಿಸಿದ್ದಾರೆ.  3 ಸಾವಿರ ರೂ ಚೆಕ್ ವಿತರಣೆ ಮಾಡಿ ಊಟವನ್ನೂ ಬಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಶಹಬ್ಭಾಸ್‌ಗಿರಿ ನೀಡಿದ್ದಾರೆ. 

First Published Jun 23, 2020, 2:42 PM IST | Last Updated Jul 10, 2020, 12:51 PM IST

ಬೆಂಗಳೂರು (ಜೂ. 23): ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ಸೈನಿಕರಂತೆ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸವನ್ನು ಎಂಪಿ ರೇಣುಕಾಚಾರ್ಯ ಶ್ಲಾಘಿಸಿದ್ದಾರೆ.  3 ಸಾವಿರ ರೂ ಚೆಕ್ ವಿತರಣೆ ಮಾಡಿ ಊಟವನ್ನೂ ಬಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಶಹಬ್ಭಾಸ್‌ಗಿರಿ ನೀಡಿದ್ದಾರೆ. 

ನೀರು ಕೇಳಿದ ಪೌರ ಕಾರ್ಮಿಕರಿಗೆ ನಡುರಸ್ತೆಯಲ್ಲಿ ನೀರಿಟ್ಟು ಅವಮಾನ ಮಾಡಿದ ಮನೆಯೊಡತಿ.!

Video Top Stories