ನೀರು ಕೇಳಿದ ಪೌರ ಕಾರ್ಮಿಕರಿಗೆ ನಡುರಸ್ತೆಯಲ್ಲಿ ನೀರಿಟ್ಟು ಅವಮಾನ ಮಾಡಿದ ಮನೆಯೊಡತಿ.!

ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿಯುವ ಪೌರ ಕಾರ್ಮಿಕರಿಗೆ ಅವಮಾನವಾಗಿದೆ. ನೀರು ಕೇಳಲು ಬಂದ ಮೂವರು ಪೌರ ಕಾರ್ಮಿಕರಿಗೆ ಮನೆಯ ಗೇಟ್ ಬಳಿಯೂ ಬಿಡಲು ಬಿಟ್ಟಿಲ್ಲ ಮನೆಯೊಡತಿ. ರಸ್ತೆಯ ಮಧ್ಯದಲ್ಲಿ ನೀರಿನ ಬಾಟಲ್‌ ಇಟ್ಟು ದೂರ ನಿಲ್ಲಿ..ದೂರ ನಿಲ್ಲಿ ಎಂದು ರೇಗಾಡಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. 

First Published Jun 23, 2020, 1:28 PM IST | Last Updated Jun 23, 2020, 1:32 PM IST

ಬೆಂಗಳೂರು (ಜೂ. 23): ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿಯುವ ಪೌರ ಕಾರ್ಮಿಕರಿಗೆ ಅವಮಾನವಾಗಿದೆ. ನೀರು ಕೇಳಲು ಬಂದ ಮೂವರು ಪೌರ ಕಾರ್ಮಿಕರಿಗೆ ಮನೆಯ ಗೇಟ್ ಬಳಿಯೂ ಬಿಡಲು ಬಿಟ್ಟಿಲ್ಲ ಮನೆಯೊಡತಿ. ರಸ್ತೆಯ ಮಧ್ಯದಲ್ಲಿ ನೀರಿನ ಬಾಟಲ್‌ ಇಟ್ಟು ದೂರ ನಿಲ್ಲಿ..ದೂರ ನಿಲ್ಲಿ ಎಂದು ರೇಗಾಡಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ಸೋಂಕಿತರಿಗೆ ಚಿಕಿತ್ಸೆಯೂ ಇಲ್ಲ, ಊಟವೂ ಇಲ್ಲ: ಕೋವಿಡ್ ಆಸ್ಪತ್ರೆ ಅವ್ಯವಸ್ಥೆ ಇದು.! 

Video Top Stories