Asianet Suvarna News Asianet Suvarna News

ಏಷಿಯಾನೆಟ್ ಸುವರ್ಣ ನ್ಯೂಸ್ ಇಂಪ್ಯಾಕ್ಟ್ : 30 ವರ್ಷದ ಸಮಸ್ಯೆಗೆ ಪರಿಹಾರ

Oct 6, 2021, 9:27 AM IST

ಯಾದಗಿರಿ (ಅ.06):  ಇದು ಹಲೋ ಮಿನಿಸ್ಟರ್ ಕಾರ್ಯಕ್ರಮದ ಇಂಪ್ಯಾಕ್ಟ್. ಮೂರೇದಿನದಲ್ಲಿ ಏಷಿಯಾನೆಟ್ ಸುವರ್ಣನ್ಯೂಸ್ ಸಮಸ್ಯೆಗೆ ಪರಿಹಾರ ನೀಡಿದೆ. ಯಾದಗಿರಿ ಚಾಮನಾಳದ ಹತ್ತಾರು ಮನೆಗಳ ಹೈಟೆನ್ಶನ್ ವೈರಸ್ ಟೆನ್ಶನ್ ಕ್ರಿಯೇಟ್ ಮಾಡಿತ್ತು. ಆದರೀಗ 30 ವರ್ಷಗಳ ಬಳಿಕ ಇದಕ್ಕೆ ಪರಿಹಾರ ಒದಗಿಸಲಾಗಿದೆ. 

ರಾಯಚೂರು: ಕವರ್‌ ಸ್ಟೋರಿ ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ತನಿಖೆ ಚುರುಕು

ಇಂದನ ಸಚಿವರ ಗಮನಕ್ಕೆ ತಂದು ಇದೀಗ ಪರಿಹಾರ ಒದಗಿಸಲಾಗಿದೆ. ಕಾರ್ಯಕ್ರಮದಲ್ಲಿದ್ದ ಇಂಧನ ಸಚಿವರು ಅಲ್ಲಿಂದಲೇ ಸಮಸ್ಯೆ ಪರಿಹಾರ ನೀಡುವಂತೆ ಸೂಚಿಸಿದ್ದು ಪರಿಹಾರ ಒದಗಿಸಲಾಗಿದೆ. 

Video Top Stories