ಕಲಬುರಗಿ: ಭಾರೀ ಮಳೆಗೆ ನೆಲಕ್ಕುರುಳಿದ ಬಾಳೆ, ಕಬ್ಬು, ರೈತ ಕಂಗಾಲು

- ಕಲಬುರಗಿ ರೈತರ ಬಾಳೆ, ಕಬ್ಬು ಬೆಳೆ ಸರ್ವನಾಶ

- ನೆಲಕ್ಕುರುಳಿದ ಲಕ್ಷಾಂತರ ಮೌಲ್ಯದ ಬಾಳೆ ಬೆಳೆ

- ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದಲ್ಲಿ ಘಟನೆ

 

First Published Oct 3, 2021, 11:13 AM IST | Last Updated Oct 3, 2021, 11:27 AM IST

ಕಲಬುರಗಿ (ಅ. 03):  ರಾತ್ರಿ ಬೀಸಿದ ಭಾರಿ ಬಿರುಗಾಳಿ ಮತ್ತು ಮಳೆಯಿಂದ ಕಲಬುರಗಿ ರೈತರ  ಲಕ್ಷಾಂತರ ಮೌಲ್ಯದ ಬಾಳೆ, ಕಬ್ಬು ಬೆಳೆ ನೆಲಕ್ಕುರುಳಿದೆ.

ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಗೂಂಡಾಗಿರಿ

ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದಲ್ಲಿ 4 ಎಕರೆಯಲ್ಲಿ ಬೆಳದಿದ್ದ 8 ಲಕ್ಷ ಮೌಲ್ಯದ ಬಾಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.  ಇನ್ನೊಂದೆಡೆ ಹಾಲಸುಲ್ತಾನಪುರ ಗ್ರಾಮದಲ್ಲಿ ಕಬ್ಬು ನೆಲಕ್ಕುರುಳಿದೆ. ಮಳೆ ಅತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ ರೈತರ ಪರಿಸ್ಥಿತಿ. 

Video Top Stories