ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಗೂಂಡಾಗಿರಿ

ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಗೂಂಡಾಗಿರಿ. ವರದಿ ಮಾಡಲು ತೆರಳಿದ್ದ ಏಷ್ಯಾನೆಟ್ ವರದಿಗಾರ ಹಾಗೂ ಕ್ಯಾಮರಾಮನ್ ಮೇಲೂ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಲ್ಲೆಗೆ ಯತ್ನಿಸಿದೆ. 

First Published Oct 2, 2021, 7:59 PM IST | Last Updated Oct 2, 2021, 8:06 PM IST

ಬೀದರ್, (ಅ.02): ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಗೂಂಡಾಗಿರಿ. ವರದಿ ಮಾಡಲು ತೆರಳಿದ್ದ ಏಷ್ಯಾನೆಟ್ ವರದಿಗಾರ ಹಾಗೂ ಕ್ಯಾಮರಾಮನ್ ಮೇಲೂ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಲ್ಲೆಗೆ ಯತ್ನಿಸಿದೆ. 

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಕಾರ್ಖಾನೆಗಳಿಗೆ ಸಚಿವ ಮುನೇನಕೊಪ್ಪ ಖಡಕ್ ಸೂಚನೆ

ಕಳೆದ 10 ತಿಂಗಳಿನಿಂದ ರೈತನ ಕಬ್ಬಿನ ಬಿಲ್ ಪಾವತಿ ಮಾಡಿಲ್ಲ. ಈ ಬಗ್ಗೆ ವರದಿಗೆ ತೆರಳಿದ್ದ ವರದಿಗಾರ ಹಾಗೂ ಕ್ಯಾಮರಾಮನ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.