Asianet Suvarna News Asianet Suvarna News

ಗುಮ್ಮಟನಗರಿ ವಿಜಯಪುರದಲ್ಲಿ ದಟ್ಟ ಮಂಜು...!

ವಿಜಯಪುರ ನಗರದಲ್ಲಿ ಬೆಳ್ಳಂಬೆಳಿಗ್ಗೆ ಎಲ್ಲಿ ನೋಡಿದರೂ ಮಂಜು| ಮಂಜಿನಿಂದ ಆವರಿಸಿದ ರಸ್ತೆಗಳು| ಮಂಜಿನಿಂದಾಗಿ ಸ್ಪಷ್ಟವಾಗಿ ಗೋಚರಿಸಿದ ಐತಿಹಾಸಿಕ ಸ್ಮಾರಕಗಳು| 

First Published Dec 10, 2020, 9:18 AM IST | Last Updated Dec 10, 2020, 9:47 AM IST

ವಿಜಯಪುರ(ಡಿ.10): ಕಳೆದ ಕೆಲವು ದಿನಗಳಿಂದ ಗುಮ್ಮಟನಗರಿ ವಿಜಯಪುರದಲ್ಲಿ ವಿಪರೀತವಾಗಿ ಮಂಜು ಬೀಳುತ್ತಿದೆ. ನಗರದಲ್ಲಿ ಬೆಳ್ಳಂಬೆಳಿಗ್ಗೆ ಎಲ್ಲಿ ನೋಡಿದರೂ ಮಂಜು ಬೀಳುತ್ತಿದೆ. ಇದರಿಂದ ಜನತೆ ಹೊಸ ಅನುಭವ ಉಂಟಾಗುತ್ತಿದೆ. 

ರಕ್ತದಾನಿಗಳಿಗೆ ಚಿಕನ್ ಆಫರ್; ಪೊಲೀಸರಿಗೆ ಗನ್ ತೋರಿಸಿದ ಕಳ್ಳರು..!

ನಗರದ ರಸ್ತೆಗಳು ಸಂಪೂರ್ಣವಾಗಿ ಮಂಜಿನಿಂದ ಆವರಿಸಿವೆ. ಹೀಗಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.  ಬೆಳಿಗ್ಗೆ 8-30 ಯಾದರೂ ಹೊಗೆಯಂತೆ ಮಂಜು ಆವರಿಸಿದೆ.  ಭಾರೀ ಪ್ರಮಾಣದಲ್ಲಿ ಬೀಳುತ್ತಿರುವ ಮಂಜಿನಿಂದಾಗಿ ಗೋಳಗುಮ್ಮಟ, ಬಾರಾಕಮಾನ್‌ ಸೇರಿದಂತೆ ಐತಿಹಾಸಿಕ ಸ್ಮಾರಕಗಳು ಗೋಚರಿಸುತ್ತಿಲ್ಲ. 
 

Video Top Stories