Asianet Suvarna News Asianet Suvarna News

ರಕ್ತದಾನಿಗಳಿಗೆ ಚಿಕನ್ ಆಫರ್; ಪೊಲೀಸರಿಗೆ ಗನ್ ತೋರಿಸಿದ ಕಳ್ಳರು..!

ರಕ್ತದಾನ ಮಹಾದಾನ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ರಕ್ತದ ಕೊರತೆ ಉಂಟಾಗಿದೆಯಂತೆ. ಹಾಗಾಗಿ ರಕ್ತದಾನ ಶಿಬಿರವನ್ನು ನಡೆಸಲು ಶಿವಸೇನೆ ನಿರ್ಧರಿಸಿದೆ. ಜೊತೆಗೆ ರಕ್ತದಾನಿಗಳಿಗೆ ಆಫರ್ ಕೂಡಾ ಕೊಟ್ಟಿದೆ. ಏನದು ಆಫರ್? ನೋಡೋಣ ಬನ್ನಿ..!

First Published Dec 10, 2020, 9:03 AM IST | Last Updated Dec 10, 2020, 9:03 AM IST

ಬೆಂಗಳೂರು (ಡಿ. 10): ರಕ್ತದಾನ ಮಹಾದಾನ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ರಕ್ತದ ಕೊರತೆ ಉಂಟಾಗಿದೆಯಂತೆ. ಹಾಗಾಗಿ ರಕ್ತದಾನ ಶಿಬಿರವನ್ನು ನಡೆಸಲು ಶಿವಸೇನೆ ನಿರ್ಧರಿಸಿದೆ. ಜೊತೆಗೆ ರಕ್ತದಾನಿಗಳಿಗೆ ಆಫರ್ ಕೂಡಾ ಕೊಟ್ಟಿದೆ. ಏನದು ಆಫರ್? ನೋಡೋಣ ಬನ್ನಿ..!

ಒಮ್ಮೊಮ್ಮೆ ನಾವು ನೆಟ್ಟಗೆ ಗಾಡಿ ಓಡಿಸ್ತಿದ್ರೂ ಬೇರೆಯವರ ತಪ್ಪಿನಿಂದ ನೋವು ತಿನ್ನುವ ಸ್ಥಿತಿ ಬರುತ್ತದೆ. ಈ ಹೈವೆಯಲ್ಲಿ ನಡೆದ ಅಫಘಾತವನ್ನು ನೋಡಿದ್ರೆ ಎಂಥವರನ್ನು ಭಯಬೀಳಿಸುತ್ತೆ...! ಇಬ್ಬರು ದರೋಡೆಕರರು ದರೋಡೆ ಮಾಡೋಕೆ ಹೋಗಿ ಗನ್ ತೊರಿಸಿದ್ದು ಪೊಲೀಸ್ ಆಫೀಸರ್‌ಗೆ..! ಮುಂದೇನಾಯ್ತು ಅನ್ನೋದನ್ನ ಆ ಕಳ್ಳರು ಜೀವನ ಪರ್ಯಂತ ಮರೆಯಲ್ಲ ಬಿಡಿ..!

 

Video Top Stories