ಕೆಲಸ ಮಾಡದ ಅಧಿಕಾರಿಗಳಿಗೆ ಸಾರ್ವಜನಿಕರಿಂದಲೇ ಬಿತ್ತು ಗೂಸಾ
ಕಡತ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಸಾರ್ವಜನಿಕರೇ ಗೂಸಾ ನೀಡಿದ ಘಟನೆ ಹಾಸನದಲ್ಲಿ ನಡೆದಿದೆ. ಕಡತ ವಿಲೇವಾರಿ ಮಾಡಿ ಎಂದರೆ ಕಚೇರಿಗೆ ಜನರನ್ನು ನಿತ್ಯ ಅಲೆಸುತ್ತಿದ್ದರು ಎಂದು ಆರೋಪಿಸಿ ಗೂಸಾ ನೀಡಿದ್ದು, ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹಾಸನ [ಜ.31] : ಕಡತ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಸಾರ್ವಜನಿಕರೇ ಗೂಸಾ ನೀಡಿದ ಘಟನೆ ಹಾಸನದಲ್ಲಿ ನಡೆದಿದೆ.
ಕಡತ ವಿಲೇವಾರಿ ಮಾಡಿ ಎಂದರೆ ಕಚೇರಿಗೆ ಜನರನ್ನು ನಿತ್ಯ ಅಲೆಸುತ್ತಿದ್ದರು ಎಂದು ಆರೋಪಿಸಿ ಗೂಸಾ ನೀಡಿದ್ದು, ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.