Asianet Suvarna News Asianet Suvarna News

ಮಂಡ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ! ಮೈಷುಗರ್ ಖಾಸಗೀಕರಣದಿಂದ ಹಿಂದೆ ಸರಿದ ಸರ್ಕಾರ

ಮಂಡ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ! ಮೈಷುಗರ್ ಖಾಸಗೀಕರಣದಿಂದ ಸರ್ಕಾರ ಹಿಂದೆ ಸರಿದಿದೆ. ಮಂಡ್ಯ ಜನರ ಒತ್ತಡಕ್ಕೆ ಸಿಎಂ ಬಿಎಸ್‌ವೈ ಮಣಿದು ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 

First Published May 16, 2020, 6:21 PM IST | Last Updated May 16, 2020, 6:21 PM IST

ಬೆಂಗಳೂರು (ಮೇ. 16): ಮಂಡ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ! ಮೈಷುಗರ್ ಖಾಸಗೀಕರಣದಿಂದ ಸರ್ಕಾರ ಹಿಂದೆ ಸರಿದಿದೆ. ಮಂಡ್ಯ ಜನರ ಒತ್ತಡಕ್ಕೆ ಸಿಎಂ ಬಿಎಸ್‌ವೈ ಮಣಿದು ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 

ಮೈಸೂರು ಕೊರೊನಾ ಮುಕ್ತ..ಮುಕ್ತ; ಉಸ್ತುವಾರಿ ಸಚಿವರ ಮಾತುಗಳಿವು!

30 ವರ್ಷ ಖಾಸಗಿಗೆ ಲೀಸ್ ಕೊಡಲು ಸರ್ಕಾರ ನಿರ್ಧರಿಸಿತ್ತು. ಆದರೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಮಯಷುಗರ್ ಕಂಪನಿಯ ಮಾಲಿಕತ್ವ ಸರ್ಕಾರದ ಬಳಿಯೇ ಇರಲಿದೆ. ಹೊಸ ಬಗೆಯ ಖಾಸಗಿ ಪದ್ಧತಿ ಬಗ್ಗೆ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.