ಬಸ್ಸನ್ನೇರಿದ ಟಗರು : ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಪ್ರಯಾಣ
ಟಗರೊಂದು ಬಸ್ಸನ್ನೇರಿ ಪ್ರಯಾಣ ಮಾಡಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಖಾಸಗಿ ಬಸ್ಸಿನಲ್ಲಿ ಟಗರು ಪ್ರಯಾಣ ಮಾಡಿದೆ. ಬಸ್ ಮಾಲಿಕರು ಟಗರು ಪ್ರಯಾಣಕ್ಕೆ ಸಾಥ್ ನೀಡಿದ್ದಾರೆ.
ಶಿವಮೊಗ್ಗ (ಡಿ.13): ಟಗರೊಂದು ಬಸ್ಸನ್ನೇರಿ ಪ್ರಯಾಣ ಮಾಡಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ಖಾಸಗಿ ಬಸ್ಸಿನಲ್ಲಿ ಟಗರು ಪ್ರಯಾಣ ಮಾಡಿದೆ.
ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ಕಾನ್ಪುರದಲ್ಲಿ ಮೇಕೆ ಬಂಧನ! ...
ಬಸ್ ಮಾಲಿಕರು ಟಗರು ಪ್ರಯಾಣಕ್ಕೆ ಸಾಥ್ ನೀಡಿದ್ದಾರೆ.