Asianet Suvarna News Asianet Suvarna News

ಕಾರಿನ ಮುಂದೆ ಅಡ್ಡಲಾಗಿ ಬಂತು ಬೃಹತ್ ಗಾತ್ರದ ಕಾಳಿಂಗ!

 

ಚಿಕ್ಕಮಗಳೂಲ್ಲಿ ಕಾರ್‌ಗೆ  ರಸ್ತೆಯಲ್ಲಿ   ಕಾಳಿಂಗ ಸರ್ಪ ಅಡ್ಡ ಬಂದಿದೆ.  ಕಾಳಿಂಗ ರಾತ್ರಿ ರಸ್ತೆ ದಾಟುತ್ತಿದ್ದು ಕಾದ ವಾಹನ ಸವಾರರು ಬಳಿಕ ತೆರಳಿದ್ದಾರೆ.  ಮೂಡಿಗೆರೆ ತಾಲೂಕಿನ ಗುತ್ತಿ ಸಮೀಪದ ಮೂಲರಹಳ್ಳಿಯಲ್ಲಿಯಲ್ಲಿ ಈ ಘಟನೆ ನಡೆದಿದೆ.

 

Nov 21, 2020, 7:58 AM IST

ಚಿಕ್ಕಮಗಳೂರು (ನ.21) : ಚಿಕ್ಕಮಗಳೂಲ್ಲಿ ಕಾರ್‌ಗೆ  ರಸ್ತೆಯಲ್ಲಿ   ಕಾಳಿಂಗ ಸರ್ಪ ಅಡ್ಡ ಬಂದಿದೆ.  ಕಾಳಿಂಗ ರಾತ್ರಿ ರಸ್ತೆ ದಾಟುತ್ತಿದ್ದು ಕಾದ ವಾಹನ ಸವಾರರು ಬಳಿಕ ತೆರಳಿದ್ದಾರೆ.  ಮೂಡಿಗೆರೆ ತಾಲೂಕಿನ ಗುತ್ತಿ ಸಮೀಪದ ಮೂಲರಹಳ್ಳಿಯಲ್ಲಿಯಲ್ಲಿ ಈ ಘಟನೆ ನಡೆದಿದೆ. 

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು? ..

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳಿಂಗ ಸರ್ಪಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ದಾರಿ ಹೋಕರು ತೀವ್ರ ಆತಂಕಗೊಳ್ಳುವಂತಾಗಿದೆ.